ಈ ಕಾರ್ಯದಲ್ಲಿ ಸುಮಾರು ಎಂಟು ಜನ ಶಿಕ್ಷಕರ ತಂಡ ಕಾರ್ಯ ನಿರ್ವಹಿಸುತ್ತಿದೆ. ಇದರಲ್ಲಿ ನಾವು ಸಹ ಒಬ್ಬನಾಗಿದ್ದು ಅನೇಕ video ಮಾಡಿ YouTube ನಲ್ಲಿ ಹಾಕಲಾಗಿದೆ. ಅವುಗಳಲ್ಲಿ ಕೆಲವು ಈ ಕೆಳಗಿನಂತಿವೆ.
೧- ಅಳತೆ ಆದರ್ಶಮಾನ
೨- ಆವೀಕರಣ
೩- ಗೋಲ &ಗೂಳಿ ಕೀಲುಗಳು
೪- ಪಾರದರ್ಶಕ & ಅಪಾರದರ್ಶಕ ವಸ್ತುಗಳು
೫- ಬೆಳಕಿನ ವಕ್ರೀಭವನ
೬- ವಸ್ತುಗಳ ಬೇರ್ಪಡಿಸುವಿಕೆ .
೭- ಬೌತ ಬದಲಾವಣೆ & ರಾಸಾಯನಿಕ ಬದಲಾವಣೆ
ಹೀಗೆ ಅನೇಕ video ಮಾಡಲಾಗಿದೆ ಅವುಗಳಲ್ಲಿ ಕೆಲವನ್ನು ನನ್ನ YouTube ಚನಲ್ ಗೆ ಹಾಕಲಾಗಿದೆ . ಎಂಟು ಜನ ಮಾಡಿದ video ಗಳಿಗೆ link ಮಾಡಿ ಎಲ್ಲರೂ ವೀಕ್ಷಣೆಗೆ ಅನುಕೂಲ. ಮಾಡಲಾಗಿದೆ. ಇದರಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟ ಶ್ರೀಯುತ ಮುದೋಳ ಸರ್ ಗೆ ಅನಂತ ವಂದನೆಗಳು & ನಮ್ಮ ತಂಡದ ಎಲ್ಲರಿಗೂ ವಂದನೆಗಳು.
# ಮೃತ್ಯುಂಜಯ. ರಾ. ಹಿರೇಮಠ.
No comments:
Post a Comment